ಕಲಬುರಗಿಜಿಲ್ಲಾಸುದ್ದಿ

ಡಾ. ದತ್ತು ಭಾಸಗಿ ಅವರಿಗೆ ಗೌರವ ಡಾಕ್ಟರೇಟ್ ಅಭಿನಂದನಾ ಸಮಾರಂಭ

ಕಲಬುರಗಿ: ನಗರದ ಕಲಾಮಂಡಳದಲ್ಲಿ ಜೈ ಕನ್ನಡಿಗರ ಸೇನೆ ತಾಲೂಕು ಸಮಿತಿ ಯಡ್ರಾಮಿ ಹಾಗೂ ಡಾ. ದತ್ತು ಎಚ್. ಭಾಸಗಿ ಅವರ ಗೆಳೆಯರ ಬಳಗದ ವತಿಯಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಭಾಜನರಾದ ಜೈ ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ, ಹೋರಾಟಗಾರ ಡಾ. ದತ್ತು ಎಚ್. ಭಾಸಗಿ ಅವರಿಗೆ ಭವ್ಯ ಅಭಿನಂದನಾ ಸಮಾರಂಭ ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಉಪ ಮಹಾಪೌರ ತೃಪ್ತಿ ಶಿವಶರಣಪ್ಪ ಲಾಕೆ, ಮುಖಂಡರಾದ ಶ್ಯಾಮ್ ನಾಟೀಕಾರ್, ಶರಣು ಅಲ್ಲಮಪ್ರಭು ಪಾಟೀಲ್, ರಾಜು ವಾಡೇಕಾರ್, ಪರಮೇಶ್ವರ ಖಾನಾಪೂರ, ಸಚಿನ್ ಫರಹತಾಬಾದ, ಸೂತೋಷ್ ಸಿಂಧೆ ಗೊಂಧಳಿ, ಡಾ. ಸಾಜಿದ್ ಅಲಿ ರಂಜೋಳವಿ, ಲೋಯಿಸ್ ಕೋರಿ, ಮಹಾದೇವಿ ಉಪ್ಪಿನ, ಜೈ ಕನ್ನಡಿಗರ ಸೇನೆ ಯಡ್ರಾಮಿ ತಾಲೂಕು ಅಧ್ಯಕ್ಷ ಭರತ್ ಎಂ. ದೊರೆ, ಗೌರವ ಸಲಹೆಗಾರ ಗಂಗಾಧರ್ ಎಸ್. ಕರಕಿಹಳ್ಳಿ, ತಾಲೂಕು ಉಸ್ತುವಾರಿ ದೇವೇಂದ್ರ ಎನ್. ಯಂಕಾಚಿ, ಕಾರ್ಯದರ್ಶಿ ಮಲ್ಲಿಕಾರ್ಜುನ ಕೊಠಾರ್ ಅಖಂಡಹಳ್ಳಿ, ಯುವ ಘಟಕದ ಅಧ್ಯಕ್ಷ ನಾಗು ಎಚ್. ಗುತ್ತೇದಾರ್, ಶರಣು ಕಮಕನೂರ, ಸಂಜು ಮಾಳಗಿ, ಮಲ್ಲು ಆಲ್ಲಗೂಡ, ಶರಣಪ್ಪ ಪರಗೇಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button