ಜಿಲ್ಲಾಸುದ್ದಿಯಾದಗಿರಿ

ಚಳಿಗಾಲ ಅಧಿವೇಶನದಲ್ಲೇ ಕೋಲಿ ಸಮಾಜಕ್ಕೆ STಗೆ ಸೇರಿಸಲು ಸಂಪುಟ ಸಭೆಯಲ್ಲಿ ಕ್ರಮ ಕೈಗೊಳ್ಳಲು ಆಗ್ರಹ

ಯಾದಗಿರಿ: ಕೇಂದ್ರ ರ‍್ಕಾರದಿಂದ ೨ ರ‍್ಷಗಳಿಂದ ಮರಳಿ ಬಂದ ಪರಿಶಿಷ್ಟ ಪಂಗಡದ ಪ್ರಸ್ತಾವನೆಯನ್ನು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದಲ್ಲಿಯೇ ಕೋಲಿ ಕಬ್ಬಲಿಗ ಸಮಾಜವನ್ನು stಗೆ ಸರ‍್ಪಡೆ ಪ್ರಸ್ತಾವನೆಯಲ್ಲಿ ಇರುವ ನೂನ್ಯತೆಗಳನ್ನು ಸರಿಪಡಿಸಿ ಮರಳಿ ಕೇಂದ್ರ ರ‍್ಕಾರಕ್ಕೆ ಕಳಿಸಿಲು ಈ ಅಧಿವೇಶನದಲ್ಲಿ ಕ್ರಮ ಕೈಗೊಳ್ಳ ಬೇಕೆಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ರವರ ಆಗ್ರಹಿಸಿದ್ದಾರೆ.

ಈ ಕುರಿತು ಹೆಳಿಕೆ ನೀಡಿರುವ ಅವರು, ಈಗಾಗಲೇ ಸುಮಾರು ರ‍್ಷಗಳಿಂದ ಹೋರಾಟ ಮಾಡುತ್ತಾ ಬಂದರು ಇಲ್ಲಿವರೆಗೆ ಹಿಂದಿನ ರಾಜ್ಯ ಮತ್ತು ಕೇಂದ್ರ ರ‍್ಕಾರಗಳು ಪರಿಶಿಷ್ಟ ಪಂಗಡಕ್ಕೆ ಸರ‍್ಪಡೆಗೆ ಎಲ್ಲಾ ತರಹದ ರ‍್ಹತೆಗಳು ದಾಖಲೆ ಸಮೇತ ಇದ್ದರು ಕೇಲವು ಪಟ್ಟ ಭದ್ರ ರಾಜಕಾರಣಿಗಳ ಹಿತಶಕ್ತಿ ಯಿಂದ ಕೋಲಿ ಸಮಾಜಕ್ಕೆ ನಿರಂತರವಾಗಿ ಅನ್ಯಾಯವಾಗುತ್ತ ಬಂದದ್ದಿದೆ ಇಂದು ನಡೆಯುವ ಚಳಿಗಾಲದ ಆಧಿವೇಶನದಲ್ಲಿ ಈ ಬೇಡಿಕೆ ಈಡೇರಿಸಿ ಕೋಲಿ ಸಮಾಜಿಕ ನ್ಯಾಯ ಒದಗಿಸಿಕೊಡಲ್ಲಿ ಸಂಪುಟ ಸಭೆ ನರ‍್ಣಾಯಕ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯ ರ‍್ಕಾರ ಅಂಬಿಗರ ಚೌಡಯ್ಯ ಜಯಂತಿಯಂದು ಜನವರಿ ೨೧ ರಂದು ಆಚರಿಸಿತ್ತಿದು ಆದರೆ ರಾಜ್ಯ ರ‍್ಕಾರದಿಂದ ಅಂದು ಎಲ್ಲಾ ದಿನ ಪತ್ರಿಕೆಗಳಲ್ಲಿ ಪತ್ರಿಕೆಗಳಲ್ಲಿ ಮುಖಪುಟದಲ್ಲಿ ಜಾಹೀರಾತು ನೀಡಲು ಕ್ರಮ ಕೈಗೊಳ್ಳಬೇಕು. ನಿಜ ಶರಣ ಚೌಡಯ್ಯನವರ ಅಭಿವೃದ್ಧಿ ನಿಗಮಕ್ಕೆ ಜನ ಸಂಖ್ಯಾ ಅನುಗುಣವಾಗಿ ಹಣ ಬಿಡುಗಡೆ ಮಾಡಬೇಕು. ಜಿಲ್ಲಾ ಕೇಂದ್ರದಲ್ಲಿ ಅಂಬಿಗರ ಚೌಡಯ್ಯನವರ ಸಮುದಾಯಭವನ ನರ‍್ಮಿಸಲು ಸೂಕ್ತ ೫ ಎಕರೆ ಜಮೀನು ಮಂಜೂರ ಮಾಡುವುದರ ಜೊತೆ ಅದರಲ್ಲಿ ಬೃಹತ್ ಆಕಾರದ ಭವನ ನರ‍್ಮಾಣಕ್ಕಾಗಿ ೫ ಕೋಟಿ ಅನುದಾನ ಬಿಡುಗಡೆ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button