ಕಲಬುರಗಿ

ಕಲಬುರಗಿಯಲ್ಲಿ ಮಹೇಶ ಎಸ್. ದರಿ ಅವರಿಗೆ ಸನ್ಮಾನ

ಕಲಬುರಗಿ: ಬಂಕೂರ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ನಿರ್ದೇಶಕರಾಗಿ ಆಯ್ಕೆಯಾದ ಮಹೇಶ ಎಸ್. ದರಿ ಅವರನ್ನು ಅನನ್ಯ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶರಣು ಹೊನ್ನಗೆಜ್ಜೆ ಹಾಗೂ ಶ್ರೀಮತಿ ಪುಷ್ಪಾವತಿ ಎಸ್. ಹೊನ್ನಗೆಜ್ಜೆ ಅವರು ಸನ್ಮಾನಿಸಿದರು.

Related Articles

Leave a Reply

Your email address will not be published. Required fields are marked *

Back to top button