ಕಲಬುರಗಿಜಿಲ್ಲಾಸುದ್ದಿ

ಜೇವರ್ಗಿ ಹೊರವಲಯದಲ್ಲಿ ದಾರುಣ ರಸ್ತೆ ಅಪಘಾತ – ಮೂರು ಮಂದಿ ಸ್ಥಳದಲ್ಲೇ ಸಾವು

ಜೇವರ್ಗಿ : ತಾಲೂಕಿನ ಹೊರವಲಯದ ಗೌನಳ್ಳಿ ಕ್ರಾಸ್ ಹತ್ತಿರ ಇನೋವಾ ಕರ್ ರಸ್ತೆ ಪಕ್ಕದ ಡಿವೈಡರ್ ಗೇ ಡಿಕ್ಕಿ ಹೊಡೆದು ಸ್ಥಳಡ್ಡಲ್ಲಿಯೇ ಇಬ್ಬರು ಸಾವನಪ್ಪಿದ್ದು, ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಐ ಎ ಎಸ್ ಅಧಿಕಾರೀ ಮಹಾಂತೇಶ್ ಬೀಳಗಿ ರವರು ಕೂಡ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಬಿಜಾಪುರದಿಂದ ಕಲಬುರಗಿ ಗೇ ಸಂಭಾಧಿಕಾರಿ ಮದುವೆಗೆ ತೆರಳುವಾಗ ಈ ಘಟನೆ ನಡೆದಿದೆ. ಒಟ್ಟು ಕಾರಿನಲ್ಲಿ ಐವರು ಪ್ರಯಾಣಿಸುತ್ತಿದ್ದೂ ಅದರಲ್ಲಿ ಮೂವರು ಸಾವನಪ್ಪಿದ್ದಾರೆ. ಐ ಎ ಎಸ್ ಅಧಿಕಾರಿ ಮಹಾಂತೇಶ್ ಬೀಳಗಿ, ಸಹೋದರ ಶಂಕರ್ ಬೀಳಗಿ, ಈರಣ್ಣ ಈರಣ್ಣ ಶಿರಸಂಗಿ ಸಾವನಪ್ಪಿದ್ದಾರೆ.

ಇನ್ನಿಬ್ಬರು ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕೆತ್ಸೆ ಪಡೆಯುತ್ತಿದ್ದಾರೆ.

ರಸ್ತೆ ದುರಂತದಲ್ಲಿ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿದಂತೆ ಮೂವರಿಗೆ ದಾರುಣ ಅಂತ್ಯ 

https://janabhipraya.com/ರಾಜ್ಯ/three-people-including-senior-ias-officer-mahantesh-bilagi-die-in-road-accident/

Related Articles

Leave a Reply

Your email address will not be published. Required fields are marked *

Back to top button