ಜಿಲ್ಲಾಸುದ್ದಿ
WordPress is a favorite blogging tool of mine and I share tips and tricks for using WordPress here.
-
ವಿಮಾನ–ರೈಲು ಸೌಲಭ್ಯಗಳ ಸುಧಾರಣೆಗಾಗಿ ಜೈ ಕನ್ನಡಿಗರ ರಕ್ಷಣಾ ವೇದಿಕೆಯ ಮನವಿ
ಕಲಬುರಗಿ: ಕಳೆದ ಕೆಲವು ತಿಂಗಳುಗಳಿಂದ ಸ್ಥಗಿತಗೊಂಡಿರುವ ಕಲಬುರಗಿ ವಿಮಾನ ಹಾರಾಟ ಪುನರ್ಪ್ರಾರಂಭಿಸುವುದು ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಸಾರಿಗೆ ಅಗತ್ಯಗಳನ್ನು ಪೂರೈಸುವಂತೆ ಒತ್ತಾಯಿಸಿ, ಜೈ ಕನ್ನಡಿಗರ…
Read More » -
ಡಿ.11.ರಂದು ಒಳ ಮೀಸಲಾತಿಗಾಗಿ ಬೆಳಗಾವ ಚಲೋ: ಮಲ್ಲಿಕಾರ್ಜುನ ಚಿನಕೇರಿ
ಕಲಬುರಗಿ: ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಡಿಸೆಂಬರ್ 11ರಂದು ಬೆಳಗಾವಿಯಲ್ಲಿ ನಡೆಯುವ ಸಾಕೇಂತಿಕ ಧರಣಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಬೇಕೆಂದು ಮಾದಿಗ ಸಮಾಜದ ಮುಖಂಡ ಮಲ್ಲಿಕಾರ್ಜುನ ಚಿನಕೇರಿ ಕರೆ…
Read More » -
ಡಾ. ಎಸ್.ಎಚ್. ಕಟ್ಟಿ ಅವರ 88ನೇ ಜನ್ಮದಿನ ಆಚರಣೆ – ವೃದ್ಧಾಶ್ರಮದ ಹಿರಿಯರಿಗೆ ಹಣ್ಣು ಹಂಪಲು ವಿತರಣೆ
ಕಲಬುರಗಿ: ಕುಖ್ಯಾತ ಕ್ಷಯರೋಗ ತಜ್ಞರು ಹಾಗೂ ನಿವೃತ್ತ ವೈದ್ಯಾಧಿಕಾರಿಯಾದ ಡಾ. ಎಸ್.ಎಚ್. ಕಟ್ಟಿ ಅವರ 88ನೇ ಜನ್ಮದಿನವನ್ನು ಕರ್ನಾಟಕ ಸಮತಾ ಸೈನಿಕದಳ (ಕೆಎಸ್ಎಸ್ಡಿ) ಜಿಲ್ಲಾ ಸಮಿತಿ, ಜಿಲ್ಲಾ…
Read More » -
ಸವಿತಾ ಸಮಾಜದ ಸದಸ್ಯತ್ವ ಕಾರ್ಡ್ ಹಾಗೂ ಕ್ಷೌರಿಕ ಕಾರ್ಮಿಕ ಕಾರ್ಡ್ ವಿತರಣೆ
ಕಲಬುರಗಿ: ನಗರದ ಸವಿತಾ ಮಹರ್ಷಿ ದೇವಸ್ಥಾನ ಆವರಣದಲ್ಲಿ ಸವಿತಾ ಸಮಾಜದ ಕಲಬುರಗಿ ಜಿಲ್ಲಾಧ್ಯಕ್ಷ ಆನಂದ ವಾರಿಕ ಅವರ ನೇತೃತ್ವದಲ್ಲಿ ನೂತನ ಸದಸ್ಯತ್ವ ನೋಂದಣಿಯಾದ ಸದಸ್ಯರಿಗೆ ಸದಸ್ಯತ್ವ ಕಾರ್ಡ್…
Read More » -
ಕಲ್ಯಾಣ ಕರ್ನಾಟಕ ರೈತರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರಸ್ತೆ ತಡೆದು ಪ್ರತಿಭಟನೆ
ಕಲಬುರಗಿ: ಕಲ್ಯಾಣ ಕರ್ನಾಟಕದ ರೈತರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೇಡಂನ ಮುಖ್ಯ ರಸ್ತೆ ಬಂದ ಮಾಡಿ…
Read More » -
ಕಟಾವಿಗೆ ಬಂದಿದ್ದ ಕಬ್ಬಿನ ಬೆಳೆಗೆ ವಿದ್ಯುತ್ ತಂತಿ ತಗುಲಿ ಬೆಂಕಿ: ರೈತನ ಕನಸು ಭಸ್ಮ
ಅಫಜಲಪುರ: ತಾಲೂಕಿನ ಕಲ್ಲೂರ ತಾಂಡಾ ಸಮೀಪದ ಸರ್ವೇ ನಂ. 467ರ ಜಮೀನಿನಲ್ಲಿ ಮಂಗಳವಾರ ಮಧ್ಯಾ ಹ್ನ 1 ಗಂಟೆ ಸುಮಾರಿಗೆ ಸಂಭವಿಸಿದ ಬೆಂಕಿ ಅವ ಘಡ ದಲ್ಲಿ…
Read More » -
ಎರಡು ದಿನಗಳ ಕ್ರಿಸ್ಮಸ್ ಹಬ್ಬದಲ್ಲಿ ಜನರ ಭಕ್ತಿ–ಭಾವನೆ ಮೆರಗು
ಅಫಜಲಪುರ: ಪಟ್ಟಣದ ಶೆಟ್ಟಿ ಫಂಕ್ಷನ್ ಹಾಲಿನಲ್ಲಿ ಕಲ್ಬುರ್ಗಿ ಜಿಲ್ಲಾ ರಾಕಿಯನ್ ಮಿನಿಸ್ಟ್ರಸ್ ವತಿಯಿಂದ ಆಯೋಜಿಸಲ್ಪಟ್ಟ ಎರಡು ದಿನಗಳ ಕ್ರಿಸ್ಮಸ್ ಹಬ್ಬವು ಭಕ್ತಿ, ಸಂಗೀತ ಮತ್ತು ಸೌಹಾರ್ದತೆಯ ಮಧುರ…
Read More » -
“ಕರ್ನಾಟಕ ಸೇವಾ ರತ್ನ” ಪ್ರಶಸ್ತಿಗೆ ದಿಲ್ ಶಾದಬಿ ಪಟೇಲ್-ಅಫಜಲಪುರದಲ್ಲಿ ಸನ್ಮಾನದ ಸಂಭ್ರಮ
ಅಫಜಲಪುರ: ಸುವರ್ಣ ಕರ್ನಾಟಕ ಕಾರ್ಮಿಕರ ವೇದಿಕೆ, ಬೆಂಗಳೂರು ವತಿಯಿಂದ ರಾಜ್ಯೋತ್ಸವದ ಅಂಗವಾಗಿ ಅಫಜಲಪುರ ಪಟ್ಟಣದ ಸರಕಾರಿ ಮಾದರಿ ಕನ್ಯಾ ಪ್ರಾಥಮಿಕ ಶಾಲೆಯ ಸಮರ್ಪಿತ ಶಿಕ್ಷಕಿ ಶ್ರೀಮತಿ ದಿಲ್…
Read More » -
ಚಳಿಗಾಲ ಅಧಿವೇಶನದಲ್ಲೇ ಕೋಲಿ ಸಮಾಜಕ್ಕೆ STಗೆ ಸೇರಿಸಲು ಸಂಪುಟ ಸಭೆಯಲ್ಲಿ ಕ್ರಮ ಕೈಗೊಳ್ಳಲು ಆಗ್ರಹ
ಯಾದಗಿರಿ: ಕೇಂದ್ರ ರ್ಕಾರದಿಂದ ೨ ರ್ಷಗಳಿಂದ ಮರಳಿ ಬಂದ ಪರಿಶಿಷ್ಟ ಪಂಗಡದ ಪ್ರಸ್ತಾವನೆಯನ್ನು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದಲ್ಲಿಯೇ ಕೋಲಿ ಕಬ್ಬಲಿಗ ಸಮಾಜವನ್ನು stಗೆ ಸರ್ಪಡೆ ಪ್ರಸ್ತಾವನೆಯಲ್ಲಿ ಇರುವ…
Read More » -
“ಜೆಸ್ಕಾಂ ಮುಂದೆ ರೈತರ ಪ್ರತಿಭಟನೆ: ಪಂಪ್ಸೆಟ್ಗಳಿಗೆ ಹಗಲು ತ್ರಿಫೇಸ್ ವಿದ್ಯುತ್ ಪೂರೈಕೆಯ ಆಗ್ರಹ”
ಕಲಬುರಗಿ:ಜಿಲ್ಲೆಯಾದ್ಯಂತ ಕೃಷಿ ಪಂಪ್ಸೆಟ್ಗಳಿಗೆ ರಾತ್ರಿ ವೇಳೆ ಮಾತ್ರ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡುತ್ತಿರುವ ಪದ್ಧತಿಯನ್ನು ಬಿಟ್ಟು ಹಗಲು ಹೊತ್ತಲ್ಲೇ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡಬೇಕು ಎಂಬ ಮುಖ್ಯ…
Read More »