ಜಿಲ್ಲಾಸುದ್ದಿ
WordPress is a favorite blogging tool of mine and I share tips and tricks for using WordPress here.
-
ಸಪಾಯಿ ಕರ್ಮಚಾರಿಗಳ ಉಪಹಾರದಲ್ಲಿ ಅವ್ಯವಹಾರ ಆರೋಪ: ಟೆಂಡರ್ ರದ್ದುಪಡಿಸಲು ಜಿಲ್ಲಾಧಿಕಾರಿಗಳಿಗೆ ಮನವಿ
ಕಲಬುರಗಿ: ನಗರದ ಸಪಾಯಿ ಕರ್ಮಚಾರಿಗಳಿಗೆ ಬೆಳಿಗ್ಗೆ ನೀಡಲಾಗುತ್ತಿರುವ ಉಪಹಾರದ ಗುತ್ತಿಗೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿ, ಸಂಬಂಧಿತ ಟೆಂಡರ್ ರದ್ದುಪಡಿಸಿ ಸೂಕ್ತ ಗುತ್ತಿಗೆದಾರರಿಗೆ ವಹಿಸಿಕೊಡಬೇಕೆಂದು ಜೈ ಕನ್ನಡಿಗರ…
Read More » -
ಆಶ್ರಯ ಕಾಲೋನಿಗೆ ಹಕ್ಕುಪತ್ರ ನೀಡುವಂತೆ ಡಿಸಿ ಕಚೇರಿ ಮುಂದೆ ಪ್ರತಿಭಟನೆ
ಕಲಬುರಗಿ: ರಸ್ತೆ ಇಲ್ಲ, ಕುಡಿಯುವ ನೀರು ಇಲ್ಲ, ವಿದ್ಯುತ್ ಸೌಲಭ್ಯವೂ ಇಲ್ಲ – ಇನ್ನೆಷ್ಟು ನಿರ್ಲಕ್ಷ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ ತಾಲ್ಲೂಕಿನ ಕೆಸರಟಗಿ ಗ್ರಾಮದ ಸಮೀಪದ ಆಶ್ರಯ…
Read More » -
ಜೇವರ್ಗಿ ಅಂಬಿಗರ ಚೌಡಯ್ಯ ಸಮುದಾಯ ಭವನ ಕಾಮಗಾರಿಗೆ ತಡೆ ಆರೋಪ
ರಾಜೇಂದ್ರ ರಾಜವಾಳ ಸ್ಥಳೀಯ ಮುಖಂಡರೋಬ್ಬರಿಂದ ವಿರೋಧ ವ್ಯಕ್ತವಾಗಿರುವುದರಿಂದ ಕಾಮಾಗರಿ ನಡೆಸಿಲ್ಲ. ಸಮುದಾಯದ ಮುಖಂಡರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿ ಶೀಘ್ರ ಕಾಮಗಾರಿ ನಡೆಸಲು ಸೂಚನೆ ನೀಡುತ್ತೇನೆ. –…
Read More » -
ಪಾಲಿಕೆ ನಿರ್ಲಕ್ಷ್ಯದಿಂದ ಅಭಿವೃದ್ಧಿ ಕುಂಠಿತ: ದೇವೇಂದ್ರ ದೇಸಾಯಿ ಕಲ್ಲೂರ್ ಆರೋಪ
ಕಸ ವಿಲೇವಾರಿ ಸರಿಯಾಗಿ ನಡೆಯದೇ ಬಡಾವಣೆಗಳು ದುರ್ಗಂಧದಿಂದ ಕಂಗೆಟ್ಟಿವೆ. ಟ್ರಾಫಿಕ್ ಸಮಸ್ಯೆ, ಒಳಚರಂಡಿ ಹಾಗೂ ಗಾರ್ಬೇಜ್ ಸಮಸ್ಯೆಗಳು ತೀವ್ರಗೊಂಡಿವೆ.ಇನ್ನಾದರೂ ಪಾಲಿಕೆ ಆಯುಕ್ತರು ಹಾಗೂ ಮೇಯರ್ ತಕ್ಷಣ ಕ್ರಮ…
Read More » -
ತಾಂಡದಲ್ಲಿ ಅಭಿವೃದ್ಧಿ ಸ್ಪರ್ಶ: ಶಾಸಕ ಎಂ.ವೈ. ಪಾಟೀಲ ಕಾರ್ಯಕ್ಕೆ ಪ್ರೀತಮ್ ಚವ್ಹಾಣ ಮೆಚ್ಚುಗೆ
ಅಫಜಲಪುರ: ತಾಲೂಕಿನ ದೇಸಾಯಿ ಕಲ್ಲೂರ ತಾಂಡವು ಅನೇಕ ವರ್ಷಗಳಿಂದ ಮೂಲ ಸೌಲಭ್ಯಗಳಿಂದ ವಂಚಿತವಾಗಿತ್ತು. ಆದರೆ ಶಾಸಕ ಎಂ.ವೈ. ಪಾಟೀಲ ಅವರು ಅಧಿಕಾರ ಸ್ವೀಕರಿಸಿದ ನಂತರ ತಾಂಡದ ಅಭಿವೃದ್ಧಿಗೆ…
Read More » -
ಆಕಸ್ಮಿಕ ಅಗ್ನಿ ಅವಘಡ: 3 ಎಕರೆ ಕಬ್ಬು ಕರಕಲು – ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ!
ಅಫಜಲಪುರ: ತಾಲೂಕಿನ ದೇಸಾಯಿ ಕಲ್ಲೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಸುಮಾರು 3 ಎಕರೆ ಕಬ್ಬಿನ ಬೆಳೆ ಸಂಪೂರ್ಣ ಸುಟ್ಟು…
Read More » -
ಕೆಂಭಾವಿಯಲ್ಲಿ ಮೂಲಭೂತ ಸೌಕರ್ಯಗಳಿಗಾಗಿ ಪ್ರತಿಭಟನೆ
ಕೆಂಭಾವಿ: ಪಟ್ಟಣದ ಮೂಲಭೂತ ಸೌಕರ್ಯಗಳ ಕೊರತೆ, ಬೀದಿ ದೀಪಗಳ ದುರಸ್ತಿ ಹಾಗೂ ಸ್ವಚ್ಛತೆ ಕಾಪಾಡುವಲ್ಲಿ ಪುರಸಭೆ ವಿಫಲವಾಗಿದೆ ಎಂದು ಆರೋಪಿಸಿ ‘ನಮ್ಮ ಕರ್ನಾಟಕ ಸೇನೆ’ ಕೆಂಭಾವಿ ಹೋಬಳಿ…
Read More » -
ಬಸ್ನಿಂದ ಬೆಂಕಿಗಾಹುತಿಯಾದ ಮಹಿಳೆಯನ್ನು ರಕ್ಷಿಸಿದ ಪೇದೆಗಳಿಗೆ ಸನ್ಮಾನ
ಚಿತ್ತಾಪುರ: ಠಾಣೆಯ ಪ್ರಕರಣವೊಂದರಲ್ಲಿ ಮಹಿಳೆಯನ್ನು ಪತ್ತೆ ಮಾಡಿಕೊಂಡು ಬೆಂಗಳೂರಿನಿಂದ ಕಲಬುರಗಿ ಕಡೆಗೆ ಖಾಸಗಿ ಬಸ್ನಲ್ಲಿ ಕರೆದುಕೊಂಡು ಬರುತ್ತಿದ್ದ ವೇಳೆ ಕರ್ತವ್ಯದಲ್ಲಿದ್ದ ಪೇದೆಗಳಾದ ಅನೀಲಕುಮಾರ ಮತ್ತು ಪುಷ್ಪಾವತಿ ಅವರು…
Read More » -
“ಬಿಸಿಯೂಟ ತಯಾರಕರ ಬೇಡಿಕೆ ಈಡೇರಿಸದಿದ್ದರೆ ಮಾರ್ಚ್ 2ರಂದು ‘ಬೆಂಗಳೂರು ಚಲೋ
ಕಲಬುರಗಿ: ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ (ಎಐಟಿಯುಸಿ) ಕಲಬುರಗಿ ಜಿಲ್ಲಾ ಸಮಾವೇಶದಲ್ಲಿ ಅಂಗೀಕರಿಸಲಾದ ನಿರ್ಣಯಗಳ ಕುರಿತು ಸೋಮವಾರ ಪತ್ರಿಕಾಗೋಷ್ಠಿ ನಡೆಸಿ, ಬಿಸಿಯೂಟ ತಯಾರಕರ…
Read More » -
ಮೂಲವ್ಯಾಧಿಗೆ ಭಯ ಬೇಡ; ಕಡಿಮೆ ಖರ್ಚಿನಲ್ಲಿ ಮೂರು ದಿನಗಳಲ್ಲಿ ಪರಿಹಾರ
ಅಫಜಲಪುರ: ಮೂಲವ್ಯಾಧಿ, ಪಿಸ್ತೂಲ, ರಕ್ತಸೋರಿಕೆ ಹಾಗೂ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರು ಆತಂಕ ಪಡುವ ಅಗತ್ಯವಿಲ್ಲ. ಕೇವಲ ಮೂರು ದಿನಗಳಲ್ಲಿ ಪರಿಹಾರ ಕಂಡುಕೊಳ್ಳಬಹುದು ಎಂದು ಪಟ್ಟಣದ ನಿವಾಸಿ ಸಿದ್ದು…
Read More »