ಕಲಬುರಗಿ

ಜನತಾ ಬಜಾರ್ ಚುನಾವಣಾ ವಿಜೇತ ಅಣವೀರಪ್ಪ ಕಾಳಗಿಗೆ ಸನ್ಮಾನ

ಕಲಬುರಗಿ: ಜನತಾ ಬಜಾರ್ ಚುನಾವಣೆಯಲ್ಲಿ ವಿಜೇತರಾದ ಅಣವೀರಪ್ಪ ಕಾಳಗಿ ಅವರಿಗೆ ನಗರದಲ್ಲಿ ಸನ್ಮಾನ ಸಲ್ಲಿಸಲಾಯಿತು. ಗೆಲುವಿನ ಸಂಭ್ರಮದ ಭಾಗವಾಗಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ನಾಯಕರು ಹಾಗೂ ಅಭಿಮಾನಿಗಳು ಅಭಿನಂದನೆಗಳನ್ನು ಸೂಚಿಸಿದರು.

ಸನ್ಮಾನ ಸಮಾರಂಭದಲ್ಲಿ ವೀರಕುಮಾರ್ ಮಾಲಿ ಪಾಟೀಲ್, ಸೂರ್ಯಕಾಂತ್ ಹೊಸೂರ್, ಬಸವರಾಜ್ ಶಟಕರ್, ವೀರಭದ್ರಪ್ಪ, ರಾಜೇಶ್ ಕಾಂತ, ವೀರಭದ್ರಪ್ಪ ವಗಣಗೇರಿ, ಕಿರಣ್ ವಗಣಗೇರಿ ಮೊದಲಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button