ಜಿಲ್ಲಾಸುದ್ದಿ
WordPress is a favorite blogging tool of mine and I share tips and tricks for using WordPress here.
-
“ಶ್ರೀಶೈಲ ಪಾದಯಾತ್ರಿಗಳಿಗೆ ಅನ್ನದಾನ ಅತ್ಯುನ್ನತ ಸೇವೆ” : ರಾಜಶೇಖರಯ್ಯ ಹಿರೇಮಠ್
ಕೆಂಭಾವಿ: ಪಾದಯಾತ್ರಿಗಳಿಗೆ ಅನ್ನ ನೀಡುವುದು ಅತ್ಯುನ್ನತ ದಾನವಾಗಿದ್ದು, ಅದು ಭಕ್ತಿ ಮತ್ತು ಸೇವಾಭಾವನೆಯ ಸಂಕೇತವಾಗಿದೆ ಎಂದು ರಾಜಶೇಖರಯ್ಯ ಹಿರೇಮಠ್ ಹೇಳಿದರು. ಕೆಂಭಾವಿಯ ಸಮಸ್ತ ಸದ್ಭಕ್ತರಿಂದ ಶ್ರೀಶೈಲಂ ದೇವಾಲಯ…
Read More » -
ದುರ್ಜನರ ವಿರುದ್ಧ ಸತ್ಯದ ಪ್ರತೀಕ ಹೋಳಿ : ರವೀಂದ್ರ ಮಿರ್ಜಿ
ಕೆಂಭಾವಿ: ಭಾರತದ ಸಮೃದ್ಧ ಪರಂಪರೆಯ ಅತ್ಯಂತ ಪ್ರಾಚೀನ ಹಾಗೂ ಪವಿತ್ರ ಹಬ್ಬವಾದ ಹೋಳಿ ಹುಣ್ಣಿಮೆ ಯನ್ನು ಕೆಂಭಾವಿ ಪಟ್ಟಣದಲ್ಲಿ ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಪಟ್ಟಣದ…
Read More » -
ಅನಿಮಿಯಾ ಮುಕ್ತ ಭಾರತ ಅಭಿಯಾನ:ಉಚಿತ ರಕ್ತಪರಿಶೀಲನೆ ಮತ್ತು ಔಷಧಿ ವಿತರಣೆ
ಕಲಬುರಗಿ: ಅನಿಮಿಯಾ ಮುಕ್ತ ಭಾರತ ಮಾಡುವ ಉದ್ದೇಶದಿಂದ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,…
Read More » -
ರಾಜ್ಯ ಬಜೆಟ್ನಲ್ಲಿ ದಲಿತರಿಗೆ 24.1% ಮೀಸಲು ಬೇಡಿಕೆ: ದಸಂಸ ಧರಣಿ
ಕಲಬುರಗಿ: ರಾಜ್ಯ ಬಜೆಟ್ನಲ್ಲಿ ದಲಿತರಿಗೆ ಶೇಕಡಾ 24.1ರಷ್ಟು ಹಣವನ್ನು ಮೀಸಲಿಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಲಕ್ಷ್ಮೀನಾರಾಯಣ ನಾಗವಾರ ಸ್ಥಾಪಿತ) ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ…
Read More » -
ಕೆಂಭಾವಿಯಲ್ಲಿ ಕನ್ನಡ ನಾಮಫಲಕ ಕಡ್ಡಾಯಕ್ಕೆ ಕರವೇ ಆಗ್ರಹ
ಕೆಂಭಾವಿ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗಡಿ-ಮುಗ್ಗಟ್ಟುಗಳು, ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳು ಹಾಗೂ ಶಾಲೆಗಳ ಮೇಲೆ ಕನ್ನಡದಲ್ಲಿ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ಕರ್ನಾಟಕ ರಕ್ಷಣಾ…
Read More » -
ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಿ-ಪ್ರಿಯಾಂಕ್
ಕ್ಷೇತ್ರದ ಶಾಸಕರಾಗಿರುವ ಪ್ರಿಯಾಂಕ್ ಖರ್ಗೆರವರು ಅಭಿವೃದ್ದಿಯ ಚಿಂತಕರಾಗಿದ್ದು ಸಾವಿರಾರು ಕೊಟಿ ಅನುದಾನವನ್ನು ತಂದು ಮಾದರಿ ಚಿತ್ತಾಪುರ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದಾರೆ ಇದಕ್ಕೆ ಅಧಿಕಾರಿಗಳ ಸಹಕಾರ ಅಗತ್ಯವಾಗಿದೆ ಅವರು…
Read More » -
ಕೆಮಿಕಲ್ ಬಣ್ಣಗಳಿಗೆ ಬದಲು ಮುತ್ತುಗ ಹೂ ಬಳಸಿ ಹೋಳಿ ಆಚರಿಸಬೇಕು: ಉಮೇಶ್ ಕೆ. ಮುದ್ನಾಳ ಕರೆ
ಚಿತ್ತಾಪೂರ ರಸ್ತೆಯಲ್ಲಿರುವ ವೀರಭದ್ರಶ್ವರ ನಗರದಲ್ಲಿ ಶ್ರೀ ಸಿದ್ದಿವಿನಾಯಕ ದೇವಾಲಯದಲ್ಲಿ ಮುತ್ತುಗ ಮರದ ಹೂವಿನ ಬಗ್ಗೆ ಜಾಗೃತಿ ಮೂಡಿಸಲಾಯಿತು ಮತ್ತು ನಾಳೆ ನಡೆಯುವ ಹೋಳಿ ಹಬ್ಬದಂದು ನಾವು ಇದೇ…
Read More » -
ಡಾ. ಶರಣಪ್ಪ ಸೈದಾಪೂರ ಅವರಿಗೆ ನುಡಿ ನಮನ: ಸಮಾಜಮುಖಿ ಚಿಂತನೆಯ ಸ್ಮರಣೆ
ಕಲಬುರಗಿ: ಸಮಾಜಮುಖಿ ಚಿಂತನೆ ಮತ್ತು ಹೋರಾಟದ ಮನೋಭಾವದಿಂದ ಗುರುತಿಸಿಕೊಂಡಿದ್ದ ಪ್ರಾಧ್ಯಾಪಕ ಡಾ. ಶರಣಪ್ಪ ಸೈದಾಪೂರ ಅವರಿಗೆ ನಗರದ ಕನ್ನಡ ಭವನದಲ್ಲಿ ನುಡಿ ನಮನ ಸಲ್ಲಿಸಲಾಯಿತು. ಹೈದರಾಬಾದ್ ಕರ್ನಾಟಕ…
Read More » -
ತೆಗ್ಗೆಳ್ಳಿ ರುದ್ರ ಭೂಮಿಗೆ ಹೋಗಲು ದಾರಿ ಕೊಡಿ: ದಲಿತ ಮುಖಂಡರ ಆಕ್ರೋಶ
ಕೆಂಭಾವಿ : ತೆಗ್ಗೆಳ್ಳಿ ಗ್ರಾಮದಲ್ಲಿ ದಲಿತ ಸಮುದಾಯಕ್ಕೆ ರುದ್ರಭೂಮಿಗೆ ಹೋಗಿ ಬರಲು ದಾರಿ ಇಲ್ಲದ ಕಾರಣ ಶವ ಸಂಸ್ಕಾರಕ್ಕೂ ಅಡೆತಡೆ ಉಂಟಾಗುತ್ತಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಎಂದು…
Read More » -
ಬಲಗೈ (ಹೊಲೆಯ) ಸಮುದಾಯಕ್ಕೆ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ
ಅಫಜಲಪೂರ ತಾಲ್ಲೂಕಿನ ಬಲಗೈ (ಹೊಲೆಯ) ಸಮುದಾಯದ ನೂತನ ಅಧ್ಯಕ್ಷರಾಗಿ ಶ್ರೀ ಮಲ್ಲಿಕಾರ್ಜುನ ಖರ್ಗೆ ಅತನೂರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ತಾಲೂಕಿನ ಅಂಬೇಡ್ಕರ್ ಸರ್ಕಲ್ನಲ್ಲಿ ಸಮುದಾಯದ ಹಿರಿಯರು…
Read More »