ಯಾದಗಿರಿ
WordPress is a favorite blogging tool of mine and I share tips and tricks for using WordPress here.
-
Oct- 2026 -2 October
ಕೆಂಭಾವಿಯಲ್ಲಿ ಸಿಪಿಐ ವೃತ್ತ ಕಚೇರಿ ಆರಂಭಕ್ಕೆ ಆಗ್ರಹ
ಕೆಂಭಾವಿ: ಪ್ರಮುಖ ಹೋಬಳಿ ಕೇಂದ್ರವಾಗಿರುವ ಕೆಂಭಾವಿಯಲ್ಲೇ ಪೊಲೀಸ್ ಇನ್ಸ್ಪೆಕ್ಟರ್ (ಸಿಪಿಐ) ವೃತ್ತ ಕಚೇರಿ ಆರಂಭಿಸಬೇಕು ಎಂದು ಆಗ್ರಹಿಸಿ ‘ನಮ್ಮ ಕರ್ನಾಟಕ ಸೇನೆ’ ವತಿಯಿಂದ ಶಹಾಪುರ ಶಾಸಕ ಹಾಗೂ…
Read More » -
2 October
ಯಾಳಗಿ ಜಿಪಂ ಕ್ಷೇತ್ರ: ದಲಿತ ಬಲಗೈ ಸಮಾಜಕ್ಕೆ ಕಾಂಗ್ರೆಸ್ ಟಿಕೆಟ್ ನೀಡಲು ಆಗ್ರಹ
ಕೆಂಭಾವಿ: ಪರಿಶಿಷ್ಟ ಜಾತಿಗೆ (ಎಸ್ಸಿ) ಮೀಸಲಾಗಿರುವ ಯಾಳಗಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ದಲಿತ ಬಲಗೈ ಸಮಾಜದ ಅರ್ಹ ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್…
Read More » -
Sep- 2026 -28 September
110 ಕೆ.ವಿ. ಮಾರ್ಗ ನಿರ್ವಹಣೆ: ಸುರಪುರದಲ್ಲಿ ಸೆ.29ರಂದು ವಿದ್ಯುತ್ ವ್ಯತ್ಯಯ
ಸುರಪುರ, ಸೆ.28: ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ವತಿಯಿಂದ 110 ಕೆ.ವಿ. ವಿದ್ಯುತ್ ಕೇಂದ್ರಗಳ ವ್ಯಾಪ್ತಿಯಲ್ಲಿ ತುರ್ತು ತ್ರೈಮಾಸಿಕ ಮಾರ್ಗ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ…
Read More » -
25 September
ವಿದ್ಯಾರ್ಥಿಗಳ ಏಳಿಗೆಗೆ ಒಗ್ಗಟ್ಟಿನ ಶ್ರಮ ಅಗತ್ಯ: ಅಶೋಕ್ಕುಮಾರ್ ತಳಕೇರಿ
ಕೆಂಭಾವಿ:ವಿದ್ಯಾರ್ಥಿಗಳ ಸಮಗ್ರ ಏಳಿಗೆ ಹಾಗೂ ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಕರು ಮತ್ತು ಸಿಬ್ಬಂದಿ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಯಾದಗಿರಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಯಾಗಿ ಬಡ್ತಿ ಹೊಂದಿರುವ ಅಶೋಕ್ಕುಮಾರ್ ತಳಕೇರಿ…
Read More » -
21 September
ಮೂರು ದಶಕಗಳ ಸಾಹಿತ್ಯ ಸೇವೆಗೆ ‘ಸಾಧಕ ರತ್ನ’ ಗೌರವ
ಕೆಂಭಾವಿ: ಪರಸನಹಳ್ಳಿ ಗ್ರಾಮದ ಖ್ಯಾತ ಸಾಹಿತಿ ಹಾಗೂ ಸಂಶೋಧಕ ನಿಂಗನಗೌಡ ಹ. ದೇಸಾಯಿ (ಹನಿ ದೇಸಾಯಿ ಪರಸನಹಳ್ಳಿ) ಅವರ ಮೂರು ದಶಕಗಳ ಸಾಹಿತ್ಯ ಹಾಗೂ ಸಂಶೋಧನಾ ಸೇವೆಯನ್ನು…
Read More » -
20 September
ಹುಣಸಗಿ-ಸುರಪುರ ಮಹಿಳಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
ಹುಣಸಗಿ: ಕನ್ನಡ ನಾಡು, ನುಡಿ ಹಾಗೂ ನೆಲ–ಜಲದ ರಕ್ಷಣೆಗೆ ಶ್ರಮಿಸುತ್ತಿರುವ ‘ನಮ್ಮ ಕರ್ನಾಟಕ ಸೇನೆ’ ಸಂಘಟನೆಯ ಹುಣಸಗಿ ಹಾಗೂ ಸುರಪುರ ತಾಲೂಕು ಮಹಿಳಾ ಘಟಕಗಳಿಗೆ ನೂತನ ಪದಾಧಿಕಾರಿಗಳ…
Read More » -
20 September
ಗುರುಗಳನ್ನು ಸ್ಮರಿಸಿ ಗೌರವಿಸಿದ 2001ರ ಬ್ಯಾಚ್ ವಿದ್ಯಾರ್ಥಿಗಳು
ಕೆಂಭಾವಿ: ಸಮೀಪದ ಮಲ್ಲಾ (ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ 2001ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ವತಿಯಿಂದ ಸೆ.19ರಂದು ಆಯೋಜಿಸಿದ್ದ ‘ಗುರುವಂದನಾ’ ಹಾಗೂ ಸ್ನೇಹ…
Read More » -
19 September
ಕೆಂಭಾವಿ ಹೋಬಳಿ ಬರಪೀಡಿತ ಘೋಷಣೆ: ಶಾಸಕ ದರ್ಶನಾಪುರರಿಗೆ ಮಹಿಪಾಲ್ ರೆಡ್ಡಿ ಅಭಿನಂದನೆ
ಕೆಂಭಾವಿ: ಶಹಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೆಂಭಾವಿ ಹೋಬಳಿಯ ಗ್ರಾಮಗಳು ಹಾಗೂ ಸುರಪುರ ತಾಲ್ಲೂಕನ್ನು ಬರಪೀಡಿತ ಪ್ರದೇಶಗಳೆಂದು ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ, ಶಾಸಕ ಹಾಗೂ ಮಾಜಿ ಸಚಿವ…
Read More » -
19 September
ಸಿಂದಗಿ-ಕೊಡಂಗಲ್ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಒತ್ತಾಯ
ಕೆಂಭಾವಿ: ವಿಜಯಪುರ ಜಿಲ್ಲೆಯ ಸಿಂದಗಿಯಿಂದ ತೆಲಂಗಾಣದ ಕೊಡಂಗಲ್ವರೆಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ–16 ಅನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ವಿಜಯಪುರ, ಕಲಬುರಗಿ ಹಾಗೂ ರಾಯಚೂರು–ಯಾದಗಿರಿ ಲೋಕಸಭಾ ಕ್ಷೇತ್ರಗಳ…
Read More » -
18 September
ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಂಭ್ರಮದ ಗಣೇಶ ಮೂರ್ತಿ ವಿಸರ್ಜನೆ
ಕೆಂಭಾವಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಗುರುವಾರ ಸಂಭ್ರಮ ಹಾಗೂ ಭಕ್ತಿಭಾವದಿಂದ ವಿಸರ್ಜಿಸಲಾಯಿತು. ಗಣೇಶೋತ್ಸವದ…
Read More »