ಯಾದಗಿರಿ
WordPress is a favorite blogging tool of mine and I share tips and tricks for using WordPress here.
-
Sep- 2026 -18 September
ಕಲ್ಯಾಣ ಕರ್ನಾಟಕ ವಿಮೋಚನೆ ಅಭಿವೃದ್ಧಿಗೆ ವರದಾನ: ಶಿವಶರಣಪ್ಪ ವಾಡಿ
ಕೆಂಭಾವಿ: ಕಲ್ಯಾಣ ಕರ್ನಾಟಕ ವಿಮೋಚನೆಯು ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ದೊಡ್ಡ ವರದಾನವಾಗಿದೆ ಎಂದು ಶಿವಶರಣಪ್ಪ ವಾಡಿ ಹೇಳಿದರು. ಕೆಂಭಾವಿ ಸಮೀಪದ ಮಾಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ…
Read More » -
18 September
ಗಣೇಶೋತ್ಸವ: ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ
ಕೆಂಭಾವಿ: ಪಟ್ಟಣದ ಹಿಲ್ ಟಾಪ್ ಕಾಲೋನಿಯ ಗಜಾನನ ಸಮಿತಿ ವತಿಯಿಂದ ಗಣೇಶೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ, ಕ್ಯಾರಂ ಸೇರಿದಂತೆ ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.…
Read More » -
17 September
ಕಲ್ಯಾಣ ಕರ್ನಾಟಕ ಉತ್ಸವ ಕಾಟಾಚಾರಕ್ಕೆ: ಕೆಂಭಾವಿ ಪುರಸಭೆ ವಿರುದ್ಧ ಆಕ್ರೋಶ
ಕೆಂಭಾವಿ: ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಕೆಂಭಾವಿ ಪುರಸಭೆಯಲ್ಲಿ ಕಾಟಾಚಾರಕ್ಕೆ ಆಚರಿಸಲಾಗಿದೆ ಎಂದು ಆರೋಪಿಸಿ ಸಾರ್ವಜನಿಕರು ಹಾಗೂ ಪುರಸಭೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 1947ರ ಆಗಸ್ಟ್ 15ರಂದು…
Read More » -
17 September
ಕೆಂಭಾವಿ ಸರ್ಕಾರಿ ಪಿಯು ಕಾಲೇಜಿನಲ್ಲಿ ವಿಮೋಚನಾ ದಿನ, ವಿಶ್ವಕರ್ಮ ಜಯಂತಿ
ಕೆಂಭಾವಿ: ಸ್ಥಳೀಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಹಾಗೂ ಶ್ರೀ ವಿಶ್ವಕರ್ಮ ಜಯಂತಿಯನ್ನು ಗುರುವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರು ಧ್ವಜಾರೋಹಣ…
Read More » -
17 September
ಕೆಂಭಾವಿ ಭಾಗ ಬರಪೀಡಿತ ಪ್ರದೇಶ ಘೋಷಣೆ: ದರ್ಶನಾಪುರಗೆ ಕೃತಜ್ಞತೆ
ಕೆಂಭಾವಿ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳನ್ನು ರಾಜ್ಯ ಸರ್ಕಾರ ಬರಪೀಡಿತ ಪ್ರದೇಶವೆಂದು ಘೋಷಿಸಿರುವುದಕ್ಕೆ ಶಹಾಪುರ ಶಾಸಕ ಹಾಗೂ ಮಾಜಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಕೆಂಭಾವಿ…
Read More » -
17 September
ಮುಖ್ಯೋಪಾಧ್ಯಾಯ ಬಸವರಾಜು ಮಲ್ಲೆ ಅವರಿಗೆ ‘ಶಿಕ್ಷಣ ಸೇವಾ ರತ್ನ’ ಪ್ರಶಸ್ತಿ
ಕೆಂಭಾವಿ: ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ನಿಸ್ವಾರ್ಥ ಸೇವೆ, ಅತ್ಯುತ್ತಮ ಬೋಧನಾ ಕೌಶಲ್ಯ ಹಾಗೂ ಆಡಳಿತ ನಿರ್ವಹಣೆಯನ್ನು ಗುರುತಿಸಿ ಸುರಪುರ ತಾಲೂಕಿನ ಮಾಲಗತ್ತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ…
Read More » -
15 September
ಸುರಪುರ ತಾಲೂಕಿನ ಎಲ್ಲ ಗ್ರಾಮಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ
ಕೆಂಭಾವಿ: ಪ್ರಸಕ್ತ ಸಾಲಿನಲ್ಲಿ ಸಮರ್ಪಕ ಮಳೆಯಾಗದೆ ಕೃಷಿ ಚಟುವಟಿಕೆಗಳು ಹಿನ್ನಡೆ ಕಂಡಿರುವ ಹಿನ್ನೆಲೆಯಲ್ಲಿ ಶಹಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುರಪುರ ತಾಲೂಕಿನ ಎಲ್ಲ ಗ್ರಾಮಗಳನ್ನು ತಕ್ಷಣ ಬರಪೀಡಿತ…
Read More » -
14 September
ಕೆಂಭಾವಿ ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಣೆ
ಕೆಂಭಾವಿ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕ ಇಲಾಖೆಯ ವತಿಯಿಂದ ಪಟ್ಟಣದಲ್ಲಿ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರಿಗೆ ಸುರಕ್ಷತಾ ಕಿಟ್ಗಳನ್ನು…
Read More » -
12 September
ಗಣೇಶ ಹಬ್ಬ ಸೌಹಾರ್ದ, ಸಂಸ್ಕೃತಿಯ ಪ್ರತೀಕವಾಗಲಿ: ಸಿಪಿಐ ದೀಪಕ್ ಬೋಸ್ರೆಡ್ಡಿ
ಕನ್ನಡ ಭಾಷೆಗೆ ಪೊಲೀಸ್ ಇಲಾಖೆಯಿಂದ ಅವಮಾನ ಪೊಲೀಸ್ ಠಾಣೆಯಂತಹ ಜವಾಬ್ದಾರಿಯುತ ಸರ್ಕಾರಿ ವ್ಯವಸ್ಥೆಯಲ್ಲಿ ಸಾರ್ವಜನಿಕ ಸಂದೇಶ ನೀಡುವ ಬ್ಯಾನರ್ಗಳನ್ನು ಸಿದ್ಧಪಡಿಸುವಾಗ ಕರಡು ತಿದ್ದುಪಡಿ ಮಾಡುವುದು ಕಡ್ಡಾಯ.ತಪ್ಪುಗಳಿದ್ದರೂ, ಅದನ್ನು…
Read More » -
11 September
ಗ್ರಾಮದಲ್ಲೇ ಉದ್ಯೋಗ ಪಡೆದು ವಲಸೆ ತಪ್ಪಿಸಿ: ಉಮೇಶ ಮುದ್ನಾಳ
ಯಾದಗಿರಿ: ಮಳೆ ಕೊರತೆಯಿಂದ ಬೆಳೆಗಳು ಹಾಳಾಗಿ ರೈತರು ಹಾಗೂ ಕೃಷಿ ಕೂಲಿ ಕಾರ್ಮಿಕರು ಉದ್ಯೋಗ ಅರಸಿ ಮಹಾನಗರಗಳಿಗೆ ವಲಸೆ ಹೋಗುತ್ತಿರುವುದು ಹೆಚ್ಚಾಗಿದೆ. ಇದನ್ನು ತಡೆಯಲು ಸರ್ಕಾರದ ವಿಬಿಜಿ…
Read More »