ಕಲಬುರಗಿಜಿಲ್ಲಾಸುದ್ದಿ

ಮೂಲವ್ಯಾಧಿಗೆ ಭಯ ಬೇಡ; ಕಡಿಮೆ ಖರ್ಚಿನಲ್ಲಿ ಮೂರು ದಿನಗಳಲ್ಲಿ ಪರಿಹಾರ

ಅಫಜಲಪುರ: ಮೂಲವ್ಯಾಧಿ, ಪಿಸ್ತೂಲ, ರಕ್ತಸೋರಿಕೆ ಹಾಗೂ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರು ಆತಂಕ ಪಡುವ ಅಗತ್ಯವಿಲ್ಲ. ಕೇವಲ ಮೂರು ದಿನಗಳಲ್ಲಿ ಪರಿಹಾರ ಕಂಡುಕೊಳ್ಳಬಹುದು ಎಂದು ಪಟ್ಟಣದ ನಿವಾಸಿ ಸಿದ್ದು ಚಲಗೇರಿ ಮಾಹಿತಿ ನೀಡಿದ್ದಾರೆ.

ಪಟ್ಟಣದಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಗಿಡಮೂಲಿಕೆಗಳಿಂದ ತಯಾರಿಸಿದ ವನಸ್ಪತಿ ಔಷಧದ ಮೂಲಕ ಮೂಲವ್ಯಾಧಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಡಿಮೆ ಖರ್ಚಿನಲ್ಲಿ ನೈಸರ್ಗಿಕ ವಿಧಾನದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕಳೆದ ನಾಲ್ಕು ವರ್ಷಗಳಿಂದ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದರು.

ಈವರೆಗೆ ಅಫಜಲಪುರ ತಾಲೂಕು ಸೇರಿದಂತೆ ವಿವಿಧ ತಾಲೂಕುಗಳಿಂದ ಅನೇಕರು ತಮ್ಮ ಬಳಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಚಿಕಿತ್ಸೆಯ ಪ್ರಮುಖ ವೈಶಿಷ್ಟ್ಯಗಳು ಇಂತಿವೆ ಎಂದು ಅವರು ತಿಳಿಸಿದ ಅವರು.

• ಗಿಡಮೂಲಿಕೆಗಳಿಂದ ತಯಾರಿಸಿದ ನೈಸರ್ಗಿಕ ಔಷಧ • ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ • ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ • ಮಲಬದ್ಧತೆ, ರಕ್ತಸೋರಿಕೆ ಸಮಸ್ಯೆಗೆ ಪರಿಹಾರ • ಕೇವಲ ಮೂರು ದಿನಗಳಲ್ಲಿ ಪರಿಣಾಮಕಾರಿತ್ವಚಿಕಿತ್ಸೆ ಕುರಿತು ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಸಂಪರ್ಕಿಸಬಹುದು ಅಲ್ಲದೇ ದೂರದ ಊರಗಳಲ್ಲಿ ಇದ್ದವರು ಕರೆ ಮಾಡಿ ತಮ್ಮ ಸಮಸ್ಯೆ ಹೇಳಿದರೆ ನಾವೂ ಕೋರಿಯರ ಮೂಲಕ ಔಷಧ ಕಳಿಸಿ ಕೊಡಲಾಗುವುದು ಎಂದು ಅವರು ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಳಾಸಸಿದ್ದು ಚಲಗೇರಿ, ರೈತರುಘತ್ತರಗಾ ಮುಖ್ಯ ರಸ್ತೆ, ಲಿಂಬಿ ತೋಟಚವಾಣ ಕ್ಲಾತ್ ಸ್ಟೋರ್ ಹತ್ತಿರ, ಅಫಜಲಪುರ ಮೊಬೈಲ್: 9535874267

Related Articles

Leave a Reply

Your email address will not be published. Required fields are marked *

Back to top button